A Oneindia Venture
Home » Authors » Savitha G

AUTHOR PROFILE OF Savitha G

Savitha G
Sub Editor
ಗುಡ್ ರಿಟರ್ನ್ (GoodReturns.in) ಕನ್ನಡ ತಂಡದಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಹುಟ್ಟಿ, ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ಕಲ್ಪತರು ನಾಡು ತುಮಕೂರಿನಲ್ಲಿ. ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದೇನೆ. ಪ್ರಜಾ ಪ್ರಗತಿ ದಿನಪತ್ರಿಕೆಯಿಂದ ಆರಂಭವಾದ ವೃತ್ತಿ ಜೀವನ ಸೆಕ್ಯೂಲರ್ ಟಿವಿ ಬಳಿಕ ಪವರ್ ಟಿವಿಯಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡಿದ್ದೇನೆ. ಬ್ಯುಸಿನೆಸ್ ಬಗ್ಗೆ ಏನು ತಿಳಿಯದ ನನಗೆ ಅದರ ಬಗ್ಗೆ ಕಲಿಯಲು ಸಹಾಯ ಮಾಡಿದ್ದು ಗುಡ್ ರಿಟರ್ನ್ಸ್ ಕನ್ನಡ.

Latest Stories of Savitha G